Rocking star yash's most expected cinema is KGF. Actress shrinidhi shetty from the movie has shared her workout stills on social media and its going viral. <br /> <br /> <br />KGF ಸಿನಿಮಾದ ನಾಯಕಿ ಶ್ರೀನಿಧಿ ಶೆಟ್ಟಿ ಸಮರ ಕಲೆಯನ್ನು ಕಲಿಯುತ್ತಿದ್ದಾರೆ. ತನ್ನ ಸೌಂದರ್ಯದ ಮೂಲಕ ಎಲ್ಲರನ್ನೂ ಕ್ಲೀನ್ ಬೋಲ್ಡ್ ಮಾಡಿರೋ ನಟಿ ಶ್ರೀನಿಧಿ ಶೇಟ್ಟಿ ಸದ್ಯ ಕಲರಿಪಯಟ್ಟು ಸಮರ ಕಲೆಯನ್ನು ಅಭ್ಯಾಸ ಮಾಡುತ್ತಿದ್ದಾರೆ. ಆ ಫೋಟೋಗಳನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ . <br />